ನಿಗೂಢ ನಾಣ್ಯ- ಕಾದಂಬರಿAvailable only as e-book

MyLang Books

ಪುಸ್ತಕದ ಬಗ್ಗೆ

ಅಮೇರಿಕಾದಲ್ಲಿ ಹುಟ್ಟಿ ಬೆಳೆದ ವಿವೇಕ್, ಭಾರತಕ್ಕೆ ಹಿಂತಿರುಗಿ ಬಂದು ಪ್ಲಸ್ ಮನಿ ಎಂಬ ತನ್ನದೇ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದಾನೆ. ಆದರೆ ಅಕ್ರಮವಾಗಿ ಬಿಟ್ ಕಾಯಿನ್ ಏಟಿಎಂ ತೆರೆದ ಆರೋಪದಲ್ಲಿ ಈಗ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಜೈಲನ್ನು ಕೇವಲ ಸಿನೆಮಾದಲ್ಲಿ ನೋಡಿದ ಅವನಿಗೆ ನಿಜವಾದ ಜೈಲು ನೋಡಿ ಹೊಟ್ಟೆ ತೊಳೆಸಿ ಬಂದಿದೆ. ಅವನ ಮುಂದೆ ಇರುವ ದಾರಿಯಾದರೂ ಏನು? ಓದಿ ನೋಡಿ